Product image 1
HomeStore

ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ

ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ

ಇದು ಒಂದು ಅಪೂರ್ವ ತರಹದ ಅನುಭವ ಕಥನ. ಇಲ್ಲಿ ಸ್ವಾಮಿ ರಾಮ ಅವರು ತಮ್ಮ ಜೀವನದಲ್ಲಿ ಆದ ಅನೇಕ ಘಟನೆಗಳನ್ನು ದಾಖಲಿಸಲಾಗಿದೆ. ಇದು ಸ್ವಾಮಿ ರಾಮರ ಜೀವನದಲ್ಲಿ ನಡೆದ ಘಟನೆಗಳಾದರೂ, ಅವರ ಜೀವನ ಚರಿತ್ರೆ ಅಲ್ಲ. ಈ ಪುಸ್ತಕದ ಶೀರ್ಷಿಕೆ  ಸೂಚಿಸುವಂತೆ ಸ್ವಾಮಿ ರಾಮರು ಹಿಮಾಲಯದಲ್ಲಿ ಭೇಟಿಯಾದ ಬಗೆ ಬಗೆಯ  ಸಂತರ, ಯೋಗಿಗಳ ಜೀವನ ಚಿತ್ರಣ.

 ಈ ಪುಸ್ತಕದ ಆಕರ್ಷಣೆ ಎಂದರೆ ಆದರ ಮರಳು ಮಾಡುವಂತಹ ಸರಳತೆ ಮತ್ತು ತಾಜಾತನ. ಬಹಳ ಕಡಿಮೆ ಸಂದರ್ಭದಲ್ಲಿ ಸ್ವಾಮೀಜಿ ತಮ್ಮ ಹೆಗ್ಗಳಿಕೆಯ ಮಾತನ್ನು ಹೇಳುತ್ತಾರೆ. ಹಾಗೆಯೇ ತಾವು ಅನುಭವಿಸಿದ ದ್ವಂದ್ವಗಳನ್ನು, ವೈಫಲ್ಯಗಳನ್ನು ಪ್ರಾಮಾಣಿಕತೆಯಿಂದ ಬಿಚ್ಚಿಡುತ್ತಾರೆ. ಇದರಿಂದಾಗಿ ಕಥೆ ತನ್ನದೇ ಗತಿಯನ್ನು ಪಡೆದುಕೊಂಡು ನಿರಾಯಾಸವಾಗಿ ಓದಿಸಿಕೊಂಡು ಹೋಗುತ್ತದೆ. ಇಡೀ ಪುಸ್ತಕ ಓದಿದಾಗ, ನಮಗೆ ತಿಳಿದಿರುವ, ನಮ್ಮ ಅರಿವಿನಲ್ಲಿರುವ ಒಣ ಪ್ರಪಂಚಕ್ಕಿಂತ ಬೇರೆಯಾದದ್ದು ಏನೋ ಇದೆ ಎಂಬ ವಿಚಾರದ ಸುಳಿವು, ಹಿಮಾಲಯಗಳ ಬಗ್ಗೆ ಅದರಲ್ಲಿ, ಅದರ ಸುತ್ತ ವಾಸವಾಗಿರುವ ಅನೇಕ ಯೋಗಿಗಳ ಬಗ್ಗೆ  ಒಂದು ರಮ್ಯತೆಯನ್ನು, ಸಾವನ್ನು ಮೀರಿದ ಅಸ್ತಿತ್ವದ ಬಗ್ಗೆ ಆಶೆಯ ಭಾವನೆಯನ್ನು ಪಡೆಯುವುದರಲ್ಲಿ ಸಹಾಯ ಮಾಡುತ್ತವೆ.

$1.62

Original: $5.41

-70%
ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ

$5.41

$1.62

Product Information

Shipping & Returns

Description

ಇದು ಒಂದು ಅಪೂರ್ವ ತರಹದ ಅನುಭವ ಕಥನ. ಇಲ್ಲಿ ಸ್ವಾಮಿ ರಾಮ ಅವರು ತಮ್ಮ ಜೀವನದಲ್ಲಿ ಆದ ಅನೇಕ ಘಟನೆಗಳನ್ನು ದಾಖಲಿಸಲಾಗಿದೆ. ಇದು ಸ್ವಾಮಿ ರಾಮರ ಜೀವನದಲ್ಲಿ ನಡೆದ ಘಟನೆಗಳಾದರೂ, ಅವರ ಜೀವನ ಚರಿತ್ರೆ ಅಲ್ಲ. ಈ ಪುಸ್ತಕದ ಶೀರ್ಷಿಕೆ  ಸೂಚಿಸುವಂತೆ ಸ್ವಾಮಿ ರಾಮರು ಹಿಮಾಲಯದಲ್ಲಿ ಭೇಟಿಯಾದ ಬಗೆ ಬಗೆಯ  ಸಂತರ, ಯೋಗಿಗಳ ಜೀವನ ಚಿತ್ರಣ.

 ಈ ಪುಸ್ತಕದ ಆಕರ್ಷಣೆ ಎಂದರೆ ಆದರ ಮರಳು ಮಾಡುವಂತಹ ಸರಳತೆ ಮತ್ತು ತಾಜಾತನ. ಬಹಳ ಕಡಿಮೆ ಸಂದರ್ಭದಲ್ಲಿ ಸ್ವಾಮೀಜಿ ತಮ್ಮ ಹೆಗ್ಗಳಿಕೆಯ ಮಾತನ್ನು ಹೇಳುತ್ತಾರೆ. ಹಾಗೆಯೇ ತಾವು ಅನುಭವಿಸಿದ ದ್ವಂದ್ವಗಳನ್ನು, ವೈಫಲ್ಯಗಳನ್ನು ಪ್ರಾಮಾಣಿಕತೆಯಿಂದ ಬಿಚ್ಚಿಡುತ್ತಾರೆ. ಇದರಿಂದಾಗಿ ಕಥೆ ತನ್ನದೇ ಗತಿಯನ್ನು ಪಡೆದುಕೊಂಡು ನಿರಾಯಾಸವಾಗಿ ಓದಿಸಿಕೊಂಡು ಹೋಗುತ್ತದೆ. ಇಡೀ ಪುಸ್ತಕ ಓದಿದಾಗ, ನಮಗೆ ತಿಳಿದಿರುವ, ನಮ್ಮ ಅರಿವಿನಲ್ಲಿರುವ ಒಣ ಪ್ರಪಂಚಕ್ಕಿಂತ ಬೇರೆಯಾದದ್ದು ಏನೋ ಇದೆ ಎಂಬ ವಿಚಾರದ ಸುಳಿವು, ಹಿಮಾಲಯಗಳ ಬಗ್ಗೆ ಅದರಲ್ಲಿ, ಅದರ ಸುತ್ತ ವಾಸವಾಗಿರುವ ಅನೇಕ ಯೋಗಿಗಳ ಬಗ್ಗೆ  ಒಂದು ರಮ್ಯತೆಯನ್ನು, ಸಾವನ್ನು ಮೀರಿದ ಅಸ್ತಿತ್ವದ ಬಗ್ಗೆ ಆಶೆಯ ಭಾವನೆಯನ್ನು ಪಡೆಯುವುದರಲ್ಲಿ ಸಹಾಯ ಮಾಡುತ್ತವೆ.

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-69%NEW
Thumbnail 1

ರಹಮತ್ ತರೀಕೆರೆ

$0.65

$0.20

-70%NEW
Thumbnail 1

ಸವಾರಿ ಗಿರಿ.. ಗಿರಿ..

$1.35

$0.41

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41