Product image 1
Product image 2
HomeStore

ಹಾತೆ - ಜತೆ - ಕತೆ

ಹಾತೆ - ಜತೆ - ಕತೆ

ನಿಮ್ಮ ಹೊಟ್ಟೆಯೊಳಗಿನ ಅಜ್ಞಾತ ಜೀವ ನಿಮ್ಮ ಮನಸ್ಸನ್ನೇ ನಿಯಂತ್ರಿಸಬಲ್ಲದು ಎಂದರೆ ನಂಬುವಿರಾ? ಕಿಡಿ ಸೋಕಿದರೆ ಸುಟ್ಟು ಸೀಯುವ ಚಿಟ್ಟೆಗೆ ಬೆಂಕಿ ಎಂದರೆ ಅತಿಯಾದ ಆಸೆ! ಕಾರಣ? ನಾವೇ ಕಾಣಲಾಗದ ನಮ್ಮ ಅನಾರೋಗ್ಯಕ್ಕೆ ಇರುವ ಸ್ಟೆತಾಸ್ಕೋಪ್ ಹಾಕಿ ಗುರುತಿಸಬಲ್ಲದೆ? ಮಗುವಿನ ಮನಸ್ಸು ಪೋಷಕರ ಪಾತಾಳಗರಡಿಗೆ ನಿಲುಕದಷ್ಟು ಆಳ. ಗೊತ್ತೆ?

ಇಂತಹ ವಿಸ್ಮಯಗಳ ಕಥಾಗುಚ್ಛ 'ಹಾತೆ-ಜತೆ-ಕತೆ”

$0.81

Original: $2.70

-70%
ಹಾತೆ - ಜತೆ - ಕತೆ

$2.70

$0.81

Product Information

Shipping & Returns

Description

ನಿಮ್ಮ ಹೊಟ್ಟೆಯೊಳಗಿನ ಅಜ್ಞಾತ ಜೀವ ನಿಮ್ಮ ಮನಸ್ಸನ್ನೇ ನಿಯಂತ್ರಿಸಬಲ್ಲದು ಎಂದರೆ ನಂಬುವಿರಾ? ಕಿಡಿ ಸೋಕಿದರೆ ಸುಟ್ಟು ಸೀಯುವ ಚಿಟ್ಟೆಗೆ ಬೆಂಕಿ ಎಂದರೆ ಅತಿಯಾದ ಆಸೆ! ಕಾರಣ? ನಾವೇ ಕಾಣಲಾಗದ ನಮ್ಮ ಅನಾರೋಗ್ಯಕ್ಕೆ ಇರುವ ಸ್ಟೆತಾಸ್ಕೋಪ್ ಹಾಕಿ ಗುರುತಿಸಬಲ್ಲದೆ? ಮಗುವಿನ ಮನಸ್ಸು ಪೋಷಕರ ಪಾತಾಳಗರಡಿಗೆ ನಿಲುಕದಷ್ಟು ಆಳ. ಗೊತ್ತೆ?

ಇಂತಹ ವಿಸ್ಮಯಗಳ ಕಥಾಗುಚ್ಛ 'ಹಾತೆ-ಜತೆ-ಕತೆ”

ಹಾತೆ - ಜತೆ - ಕತೆ | Harivu Books