ವೊಯ್ಜೆಕ್
ಬಹುಮಟ್ಟಿಗೆ ರಾಕ್ಷಸೀಯವಾಗಿಬಿಟ್ಟಿರುವ ಸಮಾಜದ ಹಿನ್ನೆಲೆಯಲ್ಲಿ ಯಾವುದನ್ನು ಸಹಜ, ಸ್ವಾಭಾವಿಕ (ಆದ್ದರಿಂದ, ಮಾನವೀಯ) ಎಂದು ಭಾವಿಸುತ್ತೇವೋ ಅಂಥದನ್ನು ಮತ್ತೆ ನೋಡಿ ಅದರ ಬಗ್ಗೆ ಪುನರಾಲೋಚಿಸಿಕೊಳ್ಳಲು, ನಮ್ಮನ್ನು ಒತ್ತಾಯಿಸುತ್ತದೆ 'ವೊಯ್ಜೆಕ್'. ಯಾರು ಜಗತ್ತಿನ ಬಗ್ಗೆ ಭಿನ್ನವಾದ ದೃಷ್ಟಿಯನ್ನಿಟ್ಟುಕೊಂಡಿರುತ್ತಾರೋ ಭಿನ್ನವಾದ ಮಾತಾಡುತ್ತಾರೋ ಅಂಥವರನ್ನೆಲ್ಲ ನಾವು ಭಾಷೆಯಲ್ಲಿ ಪಶುಗಳೆಂದು ಭಾವಿಸಿಬಿಡುತ್ತೇವಲ್ಲ, ಈ ನಮ್ಮ ರೂಢಿಗೆ 'ವೊಯ್‌ಜೆಕ್' ಪ್ರಶ್ನಾರ್ಥಕವಾಗಿ ನಿಂತು ನಮ್ಮನ್ನು ಚಿಂತಿಸಲು ಹಚ್ಚುತ್ತದೆ.
$0.31
Original: $1.03
-70%ವೊಯ್‌ಜೆಕ್—
$1.03
$0.31Product Information
Product Information
Shipping & Returns
Shipping & Returns
Description