ಏನೂ ಇಲ್ಲದೆ ಗೊಂದಲ
ಏನೂ ಇಲ್ಲದೆ ಗೊಂದಲ
ಎಲ್ಲ ಕಾಲಗಳಲ್ಲಿ ಅತ್ಯಂತ ಶ್ರೇಷ್ಠ ನಾಟಕಕಾರನಾದ ವಿಲಿಯಂ ಷೇಕ್ಸ್‌ಪಿಯರ್‌ನ ಒಂದು ಜನಪ್ರಿಯ ವಿನೋದ ನಾಟಕ 'ಮಚ್ ಅಡೂ ಅಬೌಟ್ ನಥಿಂಗ್', ನಾಟಕದ ಕ್ರಿಯೆಯು ಸದ್ದುಗದ್ದಲವಿಲ್ಲದ ಸಿಸಿಲಿಯದಲ್ಲಿರುವ ಮೆಸಿನ ಎನ್ನುವ ಊರಿನಲ್ಲಿ ನಡೆಯುತ್ತದೆ. ಇಲ್ಲಿ ಪ್ರೇಮಿಗಳ ಎರಡು ಜೋಡಿಗಳು, ಬೆನಿಡಿಕ್ ಮತ್ತು ಬಿಯಾಟ್ರಿಸ್, ಕ್ಲಾಡಿಯೊ ಮತ್ತು ಹೀರೊ, ಲಿಯೊನೆಟೊ ಮನೆಯಲ್ಲಿ ಸಂಧಿಸುತ್ತಾರೆ. ಲಿಯೊನೆಟೊ ಹೀರೊಳ ತಂದೆ ಮತ್ತು ಬಿಯಾಟ್ರಿಸ್‌ಳ ಚಿಕ್ಕಪ್ಪ. ಬೆನಿಡಿಕ್ ಮತ್ತು ಬಿಯಾಟ್ರಿಸ್ ಚತುರ ಮಾತುಗಳ ಯುದ್ಧದಲ್ಲಿ ನಿರತರಾಗುತ್ತಾರೆ. ಕ್ಲಾಡಿಯೊ ಮತ್ತು ಹೀರೋ ಪರಸ್ಪರ ಪ್ರೇಮಿಸುವುದಾಗಿ ಮಾತುಕೊಡುತ್ತಾರೆ. ಆದರೆ ಅನಿರೀಕ್ಷಿತ ತಿರುವಿನಲ್ಲಿ ಹೀರೊ ಮತ್ತು ಕ್ಲಾಡಿಯೊ ಬೇರೆಬೇರೆಯಾಗುತ್ತಾರೆ. ಬೆನಿಡಿಕ್ ಮತ್ತು ಬಿಯಾಟ್ರಿಸ್ ತಮ್ಮ ಪ್ರೇಮವನ್ನು ಹೇಳಿಕೊಳ್ಳುತ್ತಾರೆ.
ಈ ನಾಟಕವನ್ನು ಚಿಕ್ಕ ವಯಸ್ಸಿನ ಹುಡುಗರಿಗೆ ಪರಿಚಯಿಸಲು ನೆರವಾಗುವಂತೆ ಈ ಸಣ್ಣ ವೃತ್ತಾಂತ ರೂಪದಲ್ಲಿ ಅಳವಡಿಸಲಾಗಿದೆ. ಇದನ್ನು ಮಕ್ಕಳೇ ಓದಬಹುದು, ಅಥವಾ ಅವರಿಗೆ ಇದನ್ನು ಪರಿಚಯಿಸಲು ಬಯಸುವ ತಂದೆ ತಾಯಿಯರು ಓದಿ ಹೇಳಬಹುದು. ತರಗತಿಯಲ್ಲಿ ಒಂದು ಸಹಾಯಕ ಪುಸ್ತಕವಾಗಿ ಇದನ್ನು ಉಪಾಧ್ಯಾಯರು ಬಳಸಬಹುದು. ಸುಲಭವಾಗಿ ಓದಬಹುದಾದ ವೃತ್ತಾಂತ ಲಲಿತವಾದ ಶೈಲಿಯ ಚಿತ್ರಗಳು ಮಕ್ಕಳ ಮನಸ್ಸನ್ನು ಆಕರ್ಷಿಸಿ ಅವರ ಓದುವ ಸಾಮರ್ಥ್ಯವನ್ನು ಬೆಳೆಸುವುದರಲ್ಲಿ ಸಂದೇಹವಿಲ್ಲ.
Original: $0.59
-69%$0.59
$0.18Product Information
Product Information
Shipping & Returns
Shipping & Returns
Description