Product image 1
Product image 2
HomeStore

ಏನು? ಏಕೆ? ಹೇಗೆ?

ಏನು? ಏಕೆ? ಹೇಗೆ?

ನಮ್ಮ ಕಣ್ಣ ಮುಂದೆ ಅನೇಕ ಕ್ರಿಯೆಗಳು ನಡೆಯುತ್ತವೆ. ಕೆಲವು ಸ್ವಾಭಾವಿಕ, ಮತ್ತೆ ಕೆಲವು ವಿಜ್ಞಾನದ ಬೆಳವಣಿಗೆಯ ಪರಿಣಾಮಗಳು. ಇವುಗಳಿಗೆ ಕಾರಣವೇನು ಎಂಬುದು ನಮಗೆ ತಿಳಿದಿರುವುದಿಲ್ಲ. ಪ್ರತಿಯೊಂದು ಕ್ರಿಯೆಗೂ ಒಂದೊಂದು ವೈಜ್ಞಾನಿಕ ಕಾರಣವಿರುತ್ತದೆ, ಕಾರ್ಯ-ಕಾರಣ ಸಂಬಂಧ ವಿರುತ್ತದೆ. ಇದು ತಿಳಿದಾಗ ನಮಗೆ ಆಶ್ಚರ್ಯವಾಗುತ್ತದೆ. ಕುತೂಹಲ ಹೆಚ್ಚುತ್ತದೆ. ಇಂಥ ವೈಜ್ಞಾನಿಕ ಕುತೂಹಲಗಳನ್ನು ಮತ್ತಷ್ಟು ತಿಳಿದುಕೊಳ್ಳಬೇಕೆಂಬ ಆಸಕ್ತಿ ಹುಟ್ಟುತ್ತದೆ. ಇದರಿಂದ ನಮ್ಮಲ್ಲಿರುವ ವೈಜ್ಞಾನಿಕ ಮನೋಧರ್ಮ ಕಳೆದುಹೋಗುವುದಕ್ಕೆ ವೃದ್ಧಿಯಾಗುವುದಕ್ಕೆ ಸಹಾಯಕವಾಗುತ್ತದೆ. ಹೀಗೆ ವೈಜ್ಞಾನಿಕ ಮನೋಧರ್ಮ ಬೆಳೆಯುವುದಕ್ಕೆ ಒತ್ತಾಸೆಯಾಗುವುದೇ ಈ ಪುಸ್ತಕದ ಉದ್ದೇಶ ಸಹ. ಬದಲು

ಈ ಕೃತಿಯ ಲೇಖಕರಾದ ಡಾ॥ ಆನಂದ ದೇಶಪಾಂಡೆ ಯವರು ವೃತ್ತಿಯಿಂದ ವೈದ್ಯರು. ನಮಗೆ ನಿಗೂಢವೆನಿಸುವಂಥ ವಿಜ್ಞಾನದ ಕೆಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರ ರೂಪದಲ್ಲಿ ವಿವರಣೆ ನೀಡಿದ್ದಾರೆ. ಇವರ 'ಮಾಂಸಾಹಾರ ಏಕೆ ಅವಶ್ಯವಿಲ್ಲ?' ಮತ್ತು 'ಚಮತ್ಕಾರದ ಗಣಿತ' ಎಂಬ ಉಪಯುಕ್ತ ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ

$0.70
ಏನು? ಏಕೆ? ಹೇಗೆ?
$0.70

Product Information

Shipping & Returns

Description

ಏನು? ಏಕೆ? ಹೇಗೆ? | Harivu Books