Product image 1
Product image 2
HomeStore

ದಟ್ಟ ಕಾಡಿನಲ್ಲಿ ಟಾಮಿ

ದಟ್ಟ ಕಾಡಿನಲ್ಲಿ ಟಾಮಿ

ಮಕ್ಕಳು ಕತೆ ಓದುವುದರಿಂದ ಏನು ಪ್ರಯೋಜನ?

ಅದರ ಲಾಭ ಅನೇಕ. ಅತಿಮಾನುಷ ಅಥವಾ ಅತಿಯಾದ ಕಲ್ಪನೆಯ ಕೃತಿಗಳ ಹೊರತಾಗಿ ವಾಸ್ತವದ ನೆಲೆಗಟ್ಟಿನಲ್ಲಿ ಮಕ್ಕಳು ಓದುವಂತಹಾ ಕೃತಿಗಳು ಬದುಕಿನ ಅನುಭವದ ಕೊರತೆಯನ್ನು ನೀಗಿಸುತ್ತವೆ. ಹಣ ಸಂಪಾದಿಸುವ ದಾರಿ ಮಾತ್ರ ತೋರಿಸುವ ಇವತ್ತಿನ ವೃತ್ತಿಶಿಕ್ಷಣ ಆ ಅನುಭವಗಳನ್ನು ದೂರ ಮಾಡುತ್ತದೆ. ಮಲೆನಾಡಿನ ಪ್ರಕೃತಿ, ಪ್ರಾಣಿ-ಪಕ್ಷಿಗಳೊಂದಿಗಿನ ರೋಚಕ ಘಟನೆಗಳನ್ನೊಳಗೊಂಡ ಮಕ್ಕಳ ಕತೆಗಳು ಇಲ್ಲವೇ ಇಲ್ಲ ಎಂಬಷ್ಟಿರುವುದನ್ನು ಮನಗಂಡು ಜನಪ್ರಿಯ ಮಲೆನಾಡಿನ ರೋಚಕಕತೆಗಳ ಸರಣಿಯ ಜೊತೆಗೆ ಮಕ್ಕಳಿಗಾಗಿಯೇ ಒಂದು ಸರಣಿಯನ್ನು ಕೊಡುವ ಯೋಚನೆಯಿಂದ ಈ ಸರಣಿಯನ್ನೂ ಬರೆಯುತ್ತಿರುವೆ. ಇಂದಿನ ಮಕ್ಕಳು ಮೊಬೈಲಿನಲ್ಲಿ ಇಲಿ, ಹುಲಿಯನ್ನು ತಿನ್ನುವ; ಹಲ್ಲಿ, ಹುಲಿ-ಸಿಂಹಗಳನ್ನು ತಿನ್ನುವ ಕೃತ್ರಿಮವಾದ ಅವಾಸ್ತವ ವೀಡಿಯೋಗಳನ್ನು ನೋಡಿ ಅದೇ ಸತ್ಯ ಎಂದು ಭ್ರಮಿಸುವ ಅಪಾಯಕಾರಿ ಪ್ರವೃತ್ತಿಯನ್ನು ತೊಡೆಯಲು ಇದು ಸಹಕಾರಿಯಾಗಬಹುದು.

ಇದು ಈ ಸರಣಿಯ2 ನೆಯ ಕೃತಿ. ದೊಡ್ಡವರೂ ಓದುವಂಥದ್ದು.

ಹೆತ್ತವರಲ್ಲೊಂದು ವಿನಂತಿ. ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಅವರಲ್ಲಿ ಓದುವ ಆಸಕ್ತಿ ಮೂಡಿಸಿ ವಾಸ್ತವಕ್ಕೆ ಹತ್ತಿರವಾದ ಕೃತಿಗಳನ್ನು ಮಕ್ಕಳ ಕೈಗೆ ಕೊಡಿ. ಮಕ್ಕಳ ವ್ಯಕ್ತಿತ್ವ ವಿಕಸನದ ಬಗ್ಗೆ ಕೃತಿಗಳನ್ನು ಬರೆದವನಾಗಿ ಈ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ನೀವು ಕೊಡಿಸದೆ ಅವರಾಗಿ ಕೊಳ್ಳುವುದು ಸಾಧ್ಯವಿಲ್ಲ. ಓದುವ ಹವ್ಯಾಸವೂ ಬೆಳೆಯುವುದಿಲ್ಲ.

ಗಿರಿಮನೆ ಶ್ಯಾಮರಾವ್

$1.62
ದಟ್ಟ ಕಾಡಿನಲ್ಲಿ ಟಾಮಿ
$1.62

Product Information

Shipping & Returns

Description

ದಟ್ಟ ಕಾಡಿನಲ್ಲಿ ಟಾಮಿ | Harivu Books