Product image 1
HomeStore

ವೃದ್ಧಾಪ್ಯವನ್ನು ನಿಭಾಯಿಸುವುದು ಹೇಗೆ ?

ವೃದ್ಧಾಪ್ಯವನ್ನು ನಿಭಾಯಿಸುವುದು ಹೇಗೆ ?

ಮುಪ್ಪು ನೈಸರ್ಗಿಕವಾದುದು. ಕೊನೆ ಘಟ್ಟದಲ್ಲಿ ವೃದ್ಧರ ಸಮಸ್ಯೆಗಳಿಗೆ ಲೆಕ್ಕವಿಲ್ಲ. ಜೀವನಪೂರ್ತಿ ದುಡಿದು ಹೈರಾಣಾದ ಮನಸ್ಸು ಒಂದಿಷ್ಟು ನೆಮ್ಮದಿ ಅರಸುವ ಕಾಲವದು. ಅವರ ಪರಾವಲಂಬನೆ, ಅಭದ್ರತೆ, ಜಿಗುಪ್ಪ, ಬೇಸರ ಮತ್ತು ಕಾಡುವ ರೋಗಗಳಿಂದ 'ಬೇಗ, ಸಾವು ಬರಬಾರದೆ' ಎಂದು ಹಲುಬುತ್ತಾರೆ. ಇಂತಹ ಸಮಯದಲ್ಲಿ ಮನೆಯವರ, ಬಂಧುಗಳ ಪ್ರೀತಿ - ಆಸರೆ - ಆರೈಕೆ ಮುಖ್ಯ. ಆದರೆ ಇಂದಿನ ಆಧುನಿಕ ಜಗತ್ತು ವೃದ್ಧರನ್ನು ಕಡೆಗಣಿಸುತ್ತಿದೆ. ಈ ನಿಟ್ಟಿನಲ್ಲಿ ವೃದ್ಧಾಪ್ಯವನ್ನು ಸಹ್ಯವಾಗಿಸಿಕೊಂಡು ಜೀವನದ ಅಂತ್ಯ ಕಾಲವನ್ನು ಸುಖಮಯವಾಗಿಸಿಕೊಳ್ಳುವಲ್ಲಿ ಈ ಕೃತಿ ಅತ್ಯುವಯುಕ್ತ.
$0.18

Original: $0.59

-69%
ವೃದ್ಧಾಪ್ಯವನ್ನು ನಿಭಾಯಿಸುವುದು ಹೇಗೆ ?

$0.59

$0.18

Product Information

Shipping & Returns

Description

ಮುಪ್ಪು ನೈಸರ್ಗಿಕವಾದುದು. ಕೊನೆ ಘಟ್ಟದಲ್ಲಿ ವೃದ್ಧರ ಸಮಸ್ಯೆಗಳಿಗೆ ಲೆಕ್ಕವಿಲ್ಲ. ಜೀವನಪೂರ್ತಿ ದುಡಿದು ಹೈರಾಣಾದ ಮನಸ್ಸು ಒಂದಿಷ್ಟು ನೆಮ್ಮದಿ ಅರಸುವ ಕಾಲವದು. ಅವರ ಪರಾವಲಂಬನೆ, ಅಭದ್ರತೆ, ಜಿಗುಪ್ಪ, ಬೇಸರ ಮತ್ತು ಕಾಡುವ ರೋಗಗಳಿಂದ 'ಬೇಗ, ಸಾವು ಬರಬಾರದೆ' ಎಂದು ಹಲುಬುತ್ತಾರೆ. ಇಂತಹ ಸಮಯದಲ್ಲಿ ಮನೆಯವರ, ಬಂಧುಗಳ ಪ್ರೀತಿ - ಆಸರೆ - ಆರೈಕೆ ಮುಖ್ಯ. ಆದರೆ ಇಂದಿನ ಆಧುನಿಕ ಜಗತ್ತು ವೃದ್ಧರನ್ನು ಕಡೆಗಣಿಸುತ್ತಿದೆ. ಈ ನಿಟ್ಟಿನಲ್ಲಿ ವೃದ್ಧಾಪ್ಯವನ್ನು ಸಹ್ಯವಾಗಿಸಿಕೊಂಡು ಜೀವನದ ಅಂತ್ಯ ಕಾಲವನ್ನು ಸುಖಮಯವಾಗಿಸಿಕೊಳ್ಳುವಲ್ಲಿ ಈ ಕೃತಿ ಅತ್ಯುವಯುಕ್ತ.
ವೃದ್ಧಾಪ್ಯವನ್ನು ನಿಭಾಯಿಸುವುದು ಹೇಗೆ ? | Harivu Books