ಕಂಪ್ಯೂಟರ್‌ಗೆ ಪಾಠ ಹೇಳಿ...
ನಮ್ಮಿಂದ ಹೇಳಿಸಿಕೊಳ್ಳದೇ ಕಂಪ್ಯೂಟರ್ ಯಾವ ಕೆಲಸವನ್ನೂ ಮಾಡಲ್ಲ. ನಾವು ಹೇಳಿದ್ದನ್ನಷ್ಟೇ ಅದು ಮಾಡುತ್ತೆ, ಹಾಗಿದ್ದರೆ ನಮಗೇನು ಬೇಕು ಅನ್ನುವುದನ್ನು ಕಂಪ್ಯೂಟರಿಗೆ ಹೇಳುವುದು ಹೇಗೆ? ಸಾಫ್ಟ್‌ವೇರ್ ಆ ಕೆಲಸ ಮಾಡುತ್ತದೆ ಅಲ್ಲವೇ? ಆದರೆ ಸಾಫ್ಟ್‌ವೇರ್ ಅನ್ನು ಯಾರೋ ಬರೆಯಬೇಕಲ್ಲವೇ? ಹಾಗಿದ್ದರೆ ಸಾಫ್ಟ್‌ವೇರ್ ಅಂದರೇನು? ಅಲ್ಗೋರಿದಂ, ಫ್ಲೋಚಾರ್ಟ್, ಪ್ರೋಗ್ರಾಮಿಂಗ್ ಹೀಗೆ ಕಂಪ್ಯೂಟರ್ ಜಗತ್ತಿನ ತಿಳವಳಿಕೆಯ ಪ್ರಾಥಮಿಕ ಅಂಶಗಳನ್ನು ಕನ್ನಡದಲ್ಲಿ ಪರಿಚಯಿಸುವ ಪ್ರಯತ್ನವನ್ನು ವಿಜ್ಞಾನದ ಯುವ ಬರಹಗಾರ ಟಿ.ಜಿ.ಶ್ರೀನಿಧಿ ಇಲ್ಲಿ ಮಾಡಿದ್ದಾರೆ.
Original: $0.65
-69%$0.65
$0.20Product Information
Product Information
Shipping & Returns
Shipping & Returns
Description