ಬಿದಿರೆ ಕಾನಿನ ಮನೆ
ಬಿದಿರೆ ಕಾನಿನ ಮನೆ ಕಾದಂಬರಿ ಒಂದು ಕುತೂಹಲಭರಿತ ಸಾಮಾಜಿಕ ಕಾದಂಬರಿ, ನವ ವಿವಾಹಿತ ದಂಪತಿಯೊಂದು ತಮ್ಮ ವೈವಾಹಿಕ ಬದುಕಿನ ಆರಂಭದ ದಿನಗಳನ್ನು ಮಧುರವಾಗಿ ಕಳೆಯಬೇಕೆಂದು ಬಿದಿರೆ ಕಾನಿನ ಮನೆಗೆ ಬರುತ್ತಾರೆ. ಮುಂದೆ ಅವರ ಬದುಕಿನಲ್ಲಿ ಆಗುವ ಘಟನೆ ಅನಪೇಕ್ಷಿತ ತಿರುವಿಗೆ ಎಡೆ ಮಾಡಿಕೊಡುತ್ತದೆ. ಪುಟದಿಂದ ಪುಟಕ್ಕೆ ಕುತೂಹಲ ಮೂಡಿಸುತ್ತ ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುತ್ತದೆ. ಮುಂಬರುವ ದಿನಮಾನದಲ್ಲಿ ಸುಶಾಂತ್ ಇನ್ನಷ್ಟು ಒಳ್ಳೆಯ ಮತ್ತು ಪ್ರಬುದ್ಧ ವಸ್ತುಗಳೊಂದಿಗೆ ಕಾದಂಬರಿ ಕ್ಷೇತ್ರದಲ್ಲಿ ನಿಶ್ಚಲವಾಗಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸುವಂತೆ ಆಗಲಿ ಎಂದು ಮನಸಾರೆ ಹಾರೈಸುವೆ.
-ವಿವೇಕಾನಂದ ಕಾಮತ್
Original: $1.84
-70%$1.84
$0.55Product Information
Product Information
Shipping & Returns
Shipping & Returns
Description