ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುಸ್ಲಿಂ ಮಹಿಳೆಯರ ಕೊಡುಗೆ
ಭಾರತದ ಸ್ವಾತಂತ್ಯ್ರ ಸಂಗ್ರಾಮಕ್ಕೆ ಮುಸ್ಲಿಂ ಮಹಿಳೆಯರ ಕೊಡುಗೆ ಏನು ಎಂಬುದನ್ನು ಚಿತ್ರಿಸಿರುವ ಕೃತಿ ಇದು. ಸ್ವಾತಂತ್ಯ್ರ ಸಂಗ್ರಾಮದಲ್ಲಿ ಹೋರಾಡಿದವರಲ್ಲಿ ಧರ್ಮ, ಜಾತಿ ಮತ ಪಂಥಗಳನ್ನು ಮೀರಿದವರು ಇದ್ದಾರೆ. ಈ ಹೋರಾಟದಲ್ಲಿ ಮುಸ್ಲಿಂ ಮಹಿಳೆಯರ ಹೋರಾಟದ ಹಾಗೂ ಅವರ ಕೊಡುಗೆ ಕುರಿತು ಈ ಕೃತಿಯು ವಿವರಿಸುತ್ತದೆ. ಅಬಿದಾ ಸಮೀಉದ್ದೀನ್ ಅವರ ಆಂಗ್ಲ ಕೃತಿಯನ್ನು ಷಾಕಿರಾ ಖಾನಂ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
$0.57
Original: $1.89
-70%ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುಸ್ಲಿಂ ಮಹಿಳೆಯರ ಕೊಡುಗೆ—
$1.89
$0.57Product Information
Product Information
Shipping & Returns
Shipping & Returns
Description