ಭಾರತದ ಧೀರ ಕಿಶೋರರು
ರಾಷ್ಟ್ರೀಯ ಪುರಸ್ಕಾರಗಳಿಗೆ ಆಯ್ಕೆಯಾದ ಧೈರ್ಯ ಮತ್ತು ಸಾಹಸ ಪ್ರಕರಣಗಳನ್ನು ಆಧರಿಸಿ ಇಲ್ಲಿನ ಆರು ಕಥೆಗಳನ್ನು ರೂಪಿಸಲಾಗಿದೆ. ಈ ಮಕ್ಕಳ ಸಂದರ್ಶನ ಹಾಗೂ ಇತರರಿಂದ ಪಡೆದ ಮಾಹಿತಿಗಳ ಆಧಾರದ ಮೇಲೆ ಲೇಖಕರು ಈ ಸತ್ಯ ಸಂಗತಿಗಳಿಗೆ ಕಥಾರೂಪ ನೀಡಿದ್ದಾರೆ. ರಾಷ್ಟ್ರೀಯ ಪುರಸ್ಕಾರಗಳನ್ನು ಪ್ರಾರಂಭಿಸಿರುವ ಇಂಡಿಯನ್ ಕೌನ್ಸಿಲ್ ಆಫ್ ಚೈಲ್ಡ್ ವೆಲ್‌ಫೇರ್ ಬಳಿ ಇರುವ ಈ ಘಟನೆಗಳಿಗೆ ಸಂಬಂಧಿಸಿದ ಮಾಹಿತಿಗಳೂ ಸಹ ಈ ಕಥೆಗಳಿಗೆ ಆಧಾರವಾಗಿವೆ.
$0.15
Original: $0.49
-69%ಭಾರತದ ಧೀರ ಕಿಶೋರರು—
$0.49
$0.15Product Information
Product Information
Shipping & Returns
Shipping & Returns
Description