ಬದುಕಿನ ಇನ್ನೊಂದು ಹಾದಿ
ರವಿ ಅವರ ಸೃಜನಾತ್ಮಕ ತಳಮಳ ನಮ್ಮ ಪಾಲಿನ ಲಾಭವೇ ಸರಿ. ಇಂದು ಜಗತ್ತಿನೆಲ್ಲೆಡೆ ಹೆಚ್ಚು ಹೆಚ್ಚು ಜನರು ಭಾವನಾತ್ಮಕ ಬೇಗುದಿಯಿಲ್ಲದಿರುವ ಸ್ಥಿತಿಯ ಕಡೆಗೆ ನೋಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ರವಿ ಅವರು, ಸುದೀರ್ಘ ಕಾಲದಿಂದಲೂ 'ಕ್ಷೇಮದ' ಅಷ್ಟೇ ಏಕೆ 'ಆನಂದದ' ಸ್ಥಿತಿಯ ಭರವಸೆಯನ್ನು ಜನತೆಗೆ ನೀಡುತ್ತ ಬಂದಿರುವ ನಮ್ಮದೇ ಆದ ಭಾರತೀಯ ಪರಂಪರೆಗಳತ್ತ ದೃಷ್ಟಿ ಹಾಯಿಸುವ ಕೆಚ್ಚು ಮತ್ತು ಕಾಣೆಯನ್ನು ತೋರಿದರು.
ರವಿ ಅವರ ಈ ಕೃತಿ ವಿಶಿಷ್ಟವೆನಿಸುವುದು ಶೈಕ್ಷಣಿಕ ಅರ್ಥದಲ್ಲಿ ಇದು ಸಂಶೋಧನೆಯ ಫಲಶ್ರುತಿಯಾಗಿ ಬಂದದ್ದು ಎಂಬ ಕಾರಣಕ್ಕಲ್ಲ: ಬದಲಿಗೆ ಅದು ರವಿ ಅವರ ವೈಯಕ್ತಿಕ ಅನುಭವ ಮತ್ತು ಬದ್ಧತೆಗಳ ಜೀವಂತಿಕೆಯಿಂದ ಕೂಡಿದ ಸಂಶೋಧನ ಕೃತಿ ಎಂಬ ಕಾರಣಕ್ಕೆ ಹಾಗೂ ಅದು ಅವರ ಹಲವಾರು ವರ್ಷಗಳ ಯೋಗಾಭ್ಯಾಸ ಮತ್ತು ಹಿಮಾಲಯದ ಸಾಧುಗಳೊಂದಿಗಿನ ನೂರಾರು ಚರ್ಚೆಗಳ ಫಲಿತವೆಂಬ ಕಾರಣಕ್ಕೆ. ಅದರಿಂದಾಗಿಯೇ ಅದು ಎಲ್ಲರನ್ನೂ ಪ್ರಭಾವಿತಗೊಳಿಸುವ ಕಥನದ ರೂಪವನ್ನು ಪಡೆದುಕೊಂಡಿದೆ.
ಸುಧೀರ್ ಕಾಕರ್
Original: $2.81
-70%$2.81
$0.84Product Information
Product Information
Shipping & Returns
Shipping & Returns
Description