ಬಾಳಿನ ಗಿಡ
ಇದೊಂದು ಕಾದಂಬರಿ, ಅಥವಾ ಉದ್ದವಾದ ಕಟ್ಟುಕಥೆ. ಉದ್ದವಾದ ಕಥೆಗೆ ಕಾದಂಬರಿ ಎಂಬ ಹೆಸರು ಹೇಗೆ ಬಂತು? ಎಂದರೆ, ಕ್ರಿ.ಶ. ೭ನೆಯ ಶತಮಾನದಲ್ಲಿ ಹರ್ಷರಾಜನ ಸಮಸಾಮಯಿಕನಾಗಿದ್ದ ಸಂಸ್ಕೃತ ಗದ್ಯ ಪದ್ಯ ಮಹಾಕವಿಯಾದ ಬಾಣನು ಕಾದಂಬರಿ ಎಂಬ ಹೆಸರಿನ ಅದೊಂದು ಉದ್ದವಾದ ಕಾಲ್ಪನಿಕ ಗದ್ಯ-ಕಥೆಯನ್ನು ರಚಿಸಿದನು. ಆ ತನಕ ಸಂಸ್ಕೃತ ಸಾಹಿತ್ಯದಲ್ಲಿ ವಿಧವಿಧದ ಗದ್ಯ ಪದ್ಯ ಪ್ರಬಂಧಗಳಿದ್ದರೂ ಕಟ್ಟುಕಥೆ ಇರಲಿಲ್ಲ. ಆ ಕಾರಣದಿಂದ, ಅಂದು ಮೊದಲ್ಗೊಂಡು ಉದ್ದವಾದ ಕಟ್ಟುಕಥೆಗೆ ಕಾದಂಬರಿ ಎಂದು ಹೆಸರಾಯಿತು.
$1.89
ಬಾಳಿನ ಗಿಡ—
$1.89
Product Information
Product Information
Shipping & Returns
Shipping & Returns
Description