Product image 1
Product image 2
HomeStore

ಅಯ್ಯೋ ದೇವರೇ

ಅಯ್ಯೋ ದೇವರೇ

ನಮ್ಮ ದೇಶದಲ್ಲಿ ಹೆಚ್ಚು ಲಾಭದಾಯಕ ವ್ಯಾಪಾರವೆಂದರೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಅದಕ್ಕಿಂತ ಹೆಚ್ಚು ಲಾಭದಾಯಕ ಪುಣ್ಯಕ್ಷೇತ್ರ!

ದೇವರೆಂದು ಹೇಳಿಕೊಳ್ಳುವ ಮನುಷ್ಯರು ದೇವರಲ್ಲ ಮನುಷತ್ವ ಮರೆಯದ ಮನುಷ್ಯರು ದೇವರು

ಎಲ್ಲರಿಗೂ ಒಳ್ಳೆಯದನ್ನೇ ಬಯಸುವವರು ಪರರಿಗೆ ಸಹಾಯ ಮಾಡುವವರು ಶಾಂತಿಯನ್ನು ಸಾರುವವರು ಪ್ರಕೃತಿಯ ಬಗ್ಗೆ ಕಾಳಜಿ ಇರುವವರು ನನ್ನ ಕಣ್ಣಿಗೆ ದೇವರಂತೆ ಕಾಣುತ್ತಾರೆ-

ದರುಶನ

$1.09
ಅಯ್ಯೋ ದೇವರೇ
$1.09

Product Information

Shipping & Returns

Description

ನಮ್ಮ ದೇಶದಲ್ಲಿ ಹೆಚ್ಚು ಲಾಭದಾಯಕ ವ್ಯಾಪಾರವೆಂದರೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಅದಕ್ಕಿಂತ ಹೆಚ್ಚು ಲಾಭದಾಯಕ ಪುಣ್ಯಕ್ಷೇತ್ರ!

ದೇವರೆಂದು ಹೇಳಿಕೊಳ್ಳುವ ಮನುಷ್ಯರು ದೇವರಲ್ಲ ಮನುಷತ್ವ ಮರೆಯದ ಮನುಷ್ಯರು ದೇವರು

ಎಲ್ಲರಿಗೂ ಒಳ್ಳೆಯದನ್ನೇ ಬಯಸುವವರು ಪರರಿಗೆ ಸಹಾಯ ಮಾಡುವವರು ಶಾಂತಿಯನ್ನು ಸಾರುವವರು ಪ್ರಕೃತಿಯ ಬಗ್ಗೆ ಕಾಳಜಿ ಇರುವವರು ನನ್ನ ಕಣ್ಣಿಗೆ ದೇವರಂತೆ ಕಾಣುತ್ತಾರೆ-

ದರುಶನ

ಅಯ್ಯೋ ದೇವರೇ | Harivu Books