Product image 1
Product image 2
HomeStore

ಅಷ್ಟಾದಶ

ಅಷ್ಟಾದಶ

ಅಷ್ಟಾದಶ ಹದಿನೆಂಟು ಆಯ್ದ ಕತೆಗಳ ಸಂಕಲನ. ಇವುಗಳನ್ನು ಡಾ. ಪ್ರಭಾಕರ ಶಿಶಿಲರ ಪ್ರಕಟಿತ ಒಂದುನೂರು ಕತೆಗಳಿಂದ ಆಯ್ದುಕೊಳ್ಳಲಾಗಿದೆ. ಕನ್ನಡದ ಮಹತ್ವದ ಕತೆಗಾರರಾಗಿರುವ ಡಾ. ಶಿಶಿಲರ 'ಕಪಿಲಳ್ಳಿಯ ಕತೆಗಳು' ಕನ್ನಡದ ವಿಶಿಷ್ಟ ಕಥಾ ಸಂಕಲನವಾಗಿದೆ. ಪ್ರಸ್ತುತ ಕಥಾ ಸಂಕಲನದಲ್ಲಿರುವ ಕೆಲವು ಕತೆಗಳು ವಿಶ್ವಮಟ್ಟದವುಗಳಾಗಿವೆ.

ಕತೆಗಾರ ಡಾ. ಶಿಶಿಲ ಇದುವರೆಗೆ ಐವತ್ತೈದು ಸಾಹಿತ್ಯ ಕೃತಿಗಳನ್ನು ಮತ್ತು ಒಂದುನೂರಾ ಎಪ್ಪತ್ತೈದು ಅರ್ಥಶಾಸ್ತ್ರ ಕೃತಿಗಳನ್ನು ರಚಿಸಿದವರು. ಇವರ ಪುಂಸ್ತ್ರೀ ಮತ್ತು ಮತ್ಲ್ಯಗಂಧಿ ಕಾದಂಬರಿಗಳು ಅನ್ಯ ಭಾಷೆಗಳಿಗೆ ಅನುವಾದಗೊಂಡಿವೆ. ಆತ್ಮಕಥನ ಬೊಗಸೆ ತುಂಬಾ ಕನಸು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದೆ. ಶ್ರೀಯುತರು ನಾಟಕ ಮತ್ತು ಯಕ್ಷಗಾನ ಹವ್ಯಾಸಿ ಕಲಾವಿದರು. ದೊಡ್ಡೇರಿ ಪರಿಶಿಷ್ಟ ಕಾಲನಿಗೆ ಇವರ ನಾಯಕತ್ವದಲ್ಲಿ ರೋಟರಿ ಇನ್ಫೋಸಿಸ್ ತೂಗುಸೇತುವೆ ನಿರ್ಮಾಣಗೊಂಡಿದೆ. 

$3.24
ಅಷ್ಟಾದಶ
$3.24

Product Information

Shipping & Returns

Description

ಅಷ್ಟಾದಶ ಹದಿನೆಂಟು ಆಯ್ದ ಕತೆಗಳ ಸಂಕಲನ. ಇವುಗಳನ್ನು ಡಾ. ಪ್ರಭಾಕರ ಶಿಶಿಲರ ಪ್ರಕಟಿತ ಒಂದುನೂರು ಕತೆಗಳಿಂದ ಆಯ್ದುಕೊಳ್ಳಲಾಗಿದೆ. ಕನ್ನಡದ ಮಹತ್ವದ ಕತೆಗಾರರಾಗಿರುವ ಡಾ. ಶಿಶಿಲರ 'ಕಪಿಲಳ್ಳಿಯ ಕತೆಗಳು' ಕನ್ನಡದ ವಿಶಿಷ್ಟ ಕಥಾ ಸಂಕಲನವಾಗಿದೆ. ಪ್ರಸ್ತುತ ಕಥಾ ಸಂಕಲನದಲ್ಲಿರುವ ಕೆಲವು ಕತೆಗಳು ವಿಶ್ವಮಟ್ಟದವುಗಳಾಗಿವೆ.

ಕತೆಗಾರ ಡಾ. ಶಿಶಿಲ ಇದುವರೆಗೆ ಐವತ್ತೈದು ಸಾಹಿತ್ಯ ಕೃತಿಗಳನ್ನು ಮತ್ತು ಒಂದುನೂರಾ ಎಪ್ಪತ್ತೈದು ಅರ್ಥಶಾಸ್ತ್ರ ಕೃತಿಗಳನ್ನು ರಚಿಸಿದವರು. ಇವರ ಪುಂಸ್ತ್ರೀ ಮತ್ತು ಮತ್ಲ್ಯಗಂಧಿ ಕಾದಂಬರಿಗಳು ಅನ್ಯ ಭಾಷೆಗಳಿಗೆ ಅನುವಾದಗೊಂಡಿವೆ. ಆತ್ಮಕಥನ ಬೊಗಸೆ ತುಂಬಾ ಕನಸು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದೆ. ಶ್ರೀಯುತರು ನಾಟಕ ಮತ್ತು ಯಕ್ಷಗಾನ ಹವ್ಯಾಸಿ ಕಲಾವಿದರು. ದೊಡ್ಡೇರಿ ಪರಿಶಿಷ್ಟ ಕಾಲನಿಗೆ ಇವರ ನಾಯಕತ್ವದಲ್ಲಿ ರೋಟರಿ ಇನ್ಫೋಸಿಸ್ ತೂಗುಸೇತುವೆ ನಿರ್ಮಾಣಗೊಂಡಿದೆ. 

ಅಷ್ಟಾದಶ | Harivu Books