Product image 1
Product image 2
HomeStore

Ask The Editor - 3

Ask The Editor - 3

ಜ್ಯೋತಿಕಾ, (ಇಮೇಲ್ ಮೂಲಕ)

ಸಂಪಾದಕರೇ, ನನ್ನ ಸ್ನೇಹಿತೆ ನಿಮ್ಮ ಪತ್ರಿಕೆಯನ್ನು ಓದುತ್ತಾಳೆ. ನನ್ನದೊಂದು ಸಮಸ್ಯೆಯನ್ನು ಅವಳ ಮುಂದೆ ಹೇಳಿದೆ.

ಅದಕ್ಕೆ ಅವಳು, 'ನೀನೇಕೆ ನಿನ್ನ ಸಮಸ್ಯೆಯನ್ನು ಭಟ್ಟರ ಮುಂದೆ ಹೇಳಿಕೊಳ್ಳಬಾರದು?' ಎಂದು ಹೇಳಿದಳು. ನನ್ನ ಸಮಸ್ಯೆ ಅಂದ್ರೆ, ನಾನು ಇಷ್ಟು ದಿನ ಒಬ್ಬನನ್ನು ಪ್ರೀತಿಸುತ್ತಿದ್ದೆ. ಈಗ ಮತ್ತೊಬ್ಬ ಸಿಕ್ಕಿದ್ದಾನೆ. ಅವರಿಬ್ಬರನ್ನೂ ನನ್ನಿಂದ ಬಿಟ್ಟು ಇರಲಾಗುತ್ತಿಲ್ಲ. ಏಕಕಾಲಕ್ಕೆ ಇಬ್ಬರನ್ನು ಪ್ರೀತಿಸುವುದು ತಪ್ಪಾ?

ಜ್ಯೋತಿಕಾ ಅವರೇ, ಈ ಪ್ರಶ್ನೆಯನ್ನು ನನ್ನ ಮುಂದೆ ಕೇಳುವ ಬದಲು, ಏಕಕಾಲದಲ್ಲಿ ನೀವು ಪ್ರೀತಿಸುತ್ತಿರುವ ಆ ಇಬ್ಬರನ್ನೂ ಒಟ್ಟಿಗೇ ಎದುರಾ-ಬದುರಾ ಕುಳ್ಳಿರಿಸಿಕೊಂಡು ಅವರ ಮುಂದೆ ಹೇಳಬೇಕಿತ್ತು. ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ನನಗೆ ತಿಳಿಸಿ. ನಿಮ್ಮ ಪ್ರಸ್ತಾಪವನ್ನು ಅವರಿಬ್ಬರೂ ಒಪ್ಪಿದರೆ, ಸಮಸ್ಯೆಯೇ ಇಲ್ಲ. ಅವರಿಬ್ಬರ ಪ್ರತಿಕ್ರಿಯೆ ಯನ್ನು ತಿಳಿದುಕೊಳ್ಳಲು ನಾನು ಉತ್ಸುಕನಾಗಿದ್ದೇನೆ. ನಂತರ ನನ್ನ ಉತ್ತರವನ್ನು ಹೇಳುತ್ತೇನೆ. ದಯವಿಟ್ಟು ನನಗಾಗಿ ಈ ಉಪಕಾರ ಮಾಡುತ್ತೀರಲ್ಲಾ?!

ಓದುಗರ ಪ್ರಶ್ನೆ ಚಿತ್ರ-ವಿಚಿತ್ರ! ಅವುಗಳಿಗೆ ನನ್ನ ಉತ್ತರವೂ. ಇಂಥ ಅವೆಷ್ಟೋ ಪ್ರಶ್ನೆ-ಉತ್ತರಗಳು ಇಲ್ಲಿವೆ.

- ವಿಶ್ವೇಶ್ವರ ಭಟ್

$0.81

Original: $2.70

-70%
Ask The Editor - 3

$2.70

$0.81

Product Information

Shipping & Returns

Description

ಜ್ಯೋತಿಕಾ, (ಇಮೇಲ್ ಮೂಲಕ)

ಸಂಪಾದಕರೇ, ನನ್ನ ಸ್ನೇಹಿತೆ ನಿಮ್ಮ ಪತ್ರಿಕೆಯನ್ನು ಓದುತ್ತಾಳೆ. ನನ್ನದೊಂದು ಸಮಸ್ಯೆಯನ್ನು ಅವಳ ಮುಂದೆ ಹೇಳಿದೆ.

ಅದಕ್ಕೆ ಅವಳು, 'ನೀನೇಕೆ ನಿನ್ನ ಸಮಸ್ಯೆಯನ್ನು ಭಟ್ಟರ ಮುಂದೆ ಹೇಳಿಕೊಳ್ಳಬಾರದು?' ಎಂದು ಹೇಳಿದಳು. ನನ್ನ ಸಮಸ್ಯೆ ಅಂದ್ರೆ, ನಾನು ಇಷ್ಟು ದಿನ ಒಬ್ಬನನ್ನು ಪ್ರೀತಿಸುತ್ತಿದ್ದೆ. ಈಗ ಮತ್ತೊಬ್ಬ ಸಿಕ್ಕಿದ್ದಾನೆ. ಅವರಿಬ್ಬರನ್ನೂ ನನ್ನಿಂದ ಬಿಟ್ಟು ಇರಲಾಗುತ್ತಿಲ್ಲ. ಏಕಕಾಲಕ್ಕೆ ಇಬ್ಬರನ್ನು ಪ್ರೀತಿಸುವುದು ತಪ್ಪಾ?

ಜ್ಯೋತಿಕಾ ಅವರೇ, ಈ ಪ್ರಶ್ನೆಯನ್ನು ನನ್ನ ಮುಂದೆ ಕೇಳುವ ಬದಲು, ಏಕಕಾಲದಲ್ಲಿ ನೀವು ಪ್ರೀತಿಸುತ್ತಿರುವ ಆ ಇಬ್ಬರನ್ನೂ ಒಟ್ಟಿಗೇ ಎದುರಾ-ಬದುರಾ ಕುಳ್ಳಿರಿಸಿಕೊಂಡು ಅವರ ಮುಂದೆ ಹೇಳಬೇಕಿತ್ತು. ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ನನಗೆ ತಿಳಿಸಿ. ನಿಮ್ಮ ಪ್ರಸ್ತಾಪವನ್ನು ಅವರಿಬ್ಬರೂ ಒಪ್ಪಿದರೆ, ಸಮಸ್ಯೆಯೇ ಇಲ್ಲ. ಅವರಿಬ್ಬರ ಪ್ರತಿಕ್ರಿಯೆ ಯನ್ನು ತಿಳಿದುಕೊಳ್ಳಲು ನಾನು ಉತ್ಸುಕನಾಗಿದ್ದೇನೆ. ನಂತರ ನನ್ನ ಉತ್ತರವನ್ನು ಹೇಳುತ್ತೇನೆ. ದಯವಿಟ್ಟು ನನಗಾಗಿ ಈ ಉಪಕಾರ ಮಾಡುತ್ತೀರಲ್ಲಾ?!

ಓದುಗರ ಪ್ರಶ್ನೆ ಚಿತ್ರ-ವಿಚಿತ್ರ! ಅವುಗಳಿಗೆ ನನ್ನ ಉತ್ತರವೂ. ಇಂಥ ಅವೆಷ್ಟೋ ಪ್ರಶ್ನೆ-ಉತ್ತರಗಳು ಇಲ್ಲಿವೆ.

- ವಿಶ್ವೇಶ್ವರ ಭಟ್

Ask The Editor - 3 | Harivu Books