ಅಷ್ಟಕರ್ಮಯುಕ್ತ ಸಿದ್ಧ ಶಾಬರ ಮಂತ್ರ ಪ್ರಯೋಗ
ಕಲಿ ಬಿಲೋಕಿ ಜಗ ಹಿತ ಹರ ಗಿರಿಜಾ ಶಾಬರ ಮಂತ್ರ ಜಾಲ ಜಿಕಲಿ ಬಿಲೋಕಿ ಜಗ ಹಿತ ಹರ ಗಿರಿಜಾ ಶಾಬರ ಮಂತ್ರ ಜಾಲ ಜಿನ್ಹ ಶಿರಜಾ । ಅನಮಿಲ ಆಖರ ಅರಥನಾ ಜಾಪೂ ಪ್ರಕಟ ಪ್ರಭಾವ ಮಹೇಶ ಪ್ರತಾಪೂ ॥
- ಶಾಬರ ಮಂತ್ರಗಳ ಪ್ರಾಮಾಣಿಕತೆ, ಶಕ್ತಿ ಹಾಗೂ ರಚನೆ ಕುರಿತಂತೆ ಸಂತ ಶಿರೋಮಣಿ ತುಳಸೀದಾಸರ ವಾಣಿ ಇದು.... ಇದರ ಅರ್ಥ ಹೀಗಿದೆ... ಕಲಿಯುಗದ ಪ್ರಾಣಿಗಳ ಕಲ್ಯಾಣದ ನಿಮಿತ್ತ ಶಿವ-ಪಾರ್ವತಿಯರು ಶಾಬರ ಮಂತ್ರಗಳನ್ನು ರಚಿಸಿರುವರು. ಅವುಗಳಲ್ಲಿ ಶಬ್ದ ಸಂಯೋಜನೆಯಾಗಲಿ, ಅರ್ಥಗಾಂಭೀರ್ಯವಾಗಲಿ ಇಲ್ಲ; ಅದಾಗ್ಯೂ ಭಗವಂತ ಪರಮೇಶ್ವರನ ಕೃಪೆಯಿಂದ, ಈ ಮಂತ್ರಗಳು ಪೂರ್ಣ ಪ್ರಭಾವಶಾಲಿಯಾಗಿವೆ.
Product Information
Product Information
Shipping & Returns
Shipping & Returns
Description