Product image 1
Product image 2
HomeStore

ಅಂತಿಮ ಹೋರಾಟ

ಅಂತಿಮ ಹೋರಾಟ

ಯಂಡಮೂರಿ ವೀರೇಂದ್ರನಾಥರು ಕಥೆ ಹೇಳುವ ರೀತಿಯೇ ಅದ್ಭುತ. ಪುಟ ಪುಟದಲ್ಲೂ ರೋಚಕತೆ; ಬದುಕಿನ ತವಕ-ತಲ್ಲಣಗಳ ಹೃದಯ ತಟ್ಟುವ ಚಿತ್ರಣ, ಸಾಮಾಜಿಕ ಸಮಸ್ಯೆಗಳ ನಿಖರ ವಿಶ್ಲೇಷಣೆ.

ಈ ಕೃತಿ ಕೂಡ ಇವುಗಳಿಗೆ ಹೊರತಲ್ಲ.

ಟೆರರಿಸಂ Vs ಪ್ರಜಾಪ್ರಭುತ್ವ. ಒಂದು ಭಯ ಹುಟ್ಟಿಸಿದರೆ ಇನ್ನೊಂದು ಅಹಿಂಸೆಯ ಪಾಠ ಹೇಳುತ್ತದೆ. ಸಾಮಾಜಿಕ ಸಂಘರ್ಷವೊಂದು ಪ್ರೀತಿ, ಪ್ರೇಮದ ಲೋಕವೊಂದರ ಹುಟ್ಟಿಗೆ ಕಾರಣವಾಗುವ ಕಥೆಯನ್ನು ಹೇಳುವ ಕೃತಿಯು ತನ್ನುದ್ದಕ್ಕೂ ಪ್ರೌಢತೆಯನ್ನು ಮೆರೆಯುತ್ತದೆ.

ರಾಜಾ ಚೆಂಡೂರರ ಸಮರ್ಥ ಅನುವಾದ ಕೃತಿಗೆ ದಕ್ಕಿದೆ.
$0.84

Original: $2.81

-70%
ಅಂತಿಮ ಹೋರಾಟ

$2.81

$0.84

Product Information

Shipping & Returns

Description

ಯಂಡಮೂರಿ ವೀರೇಂದ್ರನಾಥರು ಕಥೆ ಹೇಳುವ ರೀತಿಯೇ ಅದ್ಭುತ. ಪುಟ ಪುಟದಲ್ಲೂ ರೋಚಕತೆ; ಬದುಕಿನ ತವಕ-ತಲ್ಲಣಗಳ ಹೃದಯ ತಟ್ಟುವ ಚಿತ್ರಣ, ಸಾಮಾಜಿಕ ಸಮಸ್ಯೆಗಳ ನಿಖರ ವಿಶ್ಲೇಷಣೆ.

ಈ ಕೃತಿ ಕೂಡ ಇವುಗಳಿಗೆ ಹೊರತಲ್ಲ.

ಟೆರರಿಸಂ Vs ಪ್ರಜಾಪ್ರಭುತ್ವ. ಒಂದು ಭಯ ಹುಟ್ಟಿಸಿದರೆ ಇನ್ನೊಂದು ಅಹಿಂಸೆಯ ಪಾಠ ಹೇಳುತ್ತದೆ. ಸಾಮಾಜಿಕ ಸಂಘರ್ಷವೊಂದು ಪ್ರೀತಿ, ಪ್ರೇಮದ ಲೋಕವೊಂದರ ಹುಟ್ಟಿಗೆ ಕಾರಣವಾಗುವ ಕಥೆಯನ್ನು ಹೇಳುವ ಕೃತಿಯು ತನ್ನುದ್ದಕ್ಕೂ ಪ್ರೌಢತೆಯನ್ನು ಮೆರೆಯುತ್ತದೆ.

ರಾಜಾ ಚೆಂಡೂರರ ಸಮರ್ಥ ಅನುವಾದ ಕೃತಿಗೆ ದಕ್ಕಿದೆ.
ಅಂತಿಮ ಹೋರಾಟ | Harivu Books