ಅಮ್ಮ ಮತ್ತು ನಾನು
ಅಜ್ಜಿ ಹೇಳುತ್ತಾಳೆ. ನಾನು ನೋಡುವುದಕ್ಕೆ ಥೇಟ್ ಅಮ್ಮನ ಥರ ಅಂತ.
'ಅದೇ ಪುಟ್ಟ ಮೂಗು, ಕೋಮಲ ಕಿವಿಗಳು, ದೊಡ್ಡ ಕಣ್ಣುಗಳು, ಸೊಂಪಾದ ಉದ್ದ ಕೂದಲು,' ಅವಳು ಯಾವಾಗಲೂ ಹೇಳುತ್ತಾಳೆ. 'ಥೇಟ್ ಒಂದೇ ಥರ.'
ಅಮ್ಮ ಮತ್ತು ನಾನು, ಥೇಟ್ ಒಂದೇ ಥರ. ನಾನು ಮತ್ತು ಅಮ್ಮ, ಥೇಟ್ ಒಂದೇ ಥರ!
ತನ್ನ ಗುರುತನ್ನು ಹುಡುಕುವ ಒಂದು ಮಗುವಿನ ನವಿರಾದ ಕಥೆ.
Original: $1.41
-70%$1.41
$0.42Product Information
Product Information
Shipping & Returns
Shipping & Returns
Description