Product image 1
HomeStore

ಅಲೆಮಾರಿಯೊಬ್ಬಳ ಆತ್ಮವೃತ್ತಾಂತ

ಅಲೆಮಾರಿಯೊಬ್ಬಳ ಆತ್ಮವೃತ್ತಾಂತ

ಅಲೆಮಾರಿಯ ಆತ್ಮವೃತ್ತಾಂತದಲ್ಲಿ ಸಂವೇದನಾ ಶೀಲ ಹೆಣ್ಣೂಬ್ಬಳ ಬದುಕಿನ ಎಲ್ಲ ಆಯಾಮಗಳು ಅತ್ಯಂತ ಕಲಾತ್ಮಕವಾಗಿ ಘನೀಕೃತಗೊಂಡಿವೆ. ಕೌರ್‌ ಅವರ ಸಾಮಾಜಿಕ ಬದ್ಧತೆ ಮತ್ತು ಕ್ರಿಯಾಶೀಲತೆಯು ಈ ವಿವಿಧ ಮುಖಗಳ ಅಭಿವ್ಯಕ್ತಿಯನ್ನು ಇನ್ನಷ್ಟು ಸಾಂದ್ರಗೊಳಿಸಿ ತೀವ್ರವಾಗಿ ಓದುಗನನ್ನು ಮುಟ್ಟುತ್ತವೆ. ಅವರ ಆತ್ಮಕತೆಯನ್ನು ಓದುವುದೆಂದರೆ ಹೊಸ ಲೋಕವೊಂದಕ್ಕೆ ತೆರೆದುಕೊಂಡಂತೆ.

$2.27
ಅಲೆಮಾರಿಯೊಬ್ಬಳ ಆತ್ಮವೃತ್ತಾಂತ
$2.27

Product Information

Shipping & Returns

Description

ಅಲೆಮಾರಿಯ ಆತ್ಮವೃತ್ತಾಂತದಲ್ಲಿ ಸಂವೇದನಾ ಶೀಲ ಹೆಣ್ಣೂಬ್ಬಳ ಬದುಕಿನ ಎಲ್ಲ ಆಯಾಮಗಳು ಅತ್ಯಂತ ಕಲಾತ್ಮಕವಾಗಿ ಘನೀಕೃತಗೊಂಡಿವೆ. ಕೌರ್‌ ಅವರ ಸಾಮಾಜಿಕ ಬದ್ಧತೆ ಮತ್ತು ಕ್ರಿಯಾಶೀಲತೆಯು ಈ ವಿವಿಧ ಮುಖಗಳ ಅಭಿವ್ಯಕ್ತಿಯನ್ನು ಇನ್ನಷ್ಟು ಸಾಂದ್ರಗೊಳಿಸಿ ತೀವ್ರವಾಗಿ ಓದುಗನನ್ನು ಮುಟ್ಟುತ್ತವೆ. ಅವರ ಆತ್ಮಕತೆಯನ್ನು ಓದುವುದೆಂದರೆ ಹೊಸ ಲೋಕವೊಂದಕ್ಕೆ ತೆರೆದುಕೊಂಡಂತೆ.

ಅಲೆಮಾರಿಯೊಬ್ಬಳ ಆತ್ಮವೃತ್ತಾಂತ | Harivu Books