Product image 1
Product image 2
HomeStore

ಆದಿಕವಿ ಜಗದಕವಿ ವಾಲ್ಮೀಕಿ

ಆದಿಕವಿ ಜಗದಕವಿ ವಾಲ್ಮೀಕಿ

ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ। ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಂ

9 ವಾಲ್ಮೀಕಿ ಮೂಲತಃ ಒಬ್ಬ ಪ್ರಾಣಿಗಳನ್ನು ಬೇಟೆಯಾಡಿ ಜೀವಿಸುತ್ತಿದ್ದ ಬೇಡ. ಈತ ಮನಃಪರಿವರ್ತನೆಗೊಂಡು, ಒಬ್ಬ ಕವಿಯಾಗಿ ಮಾರ್ಪಟ್ಟು, ಕೊನೆಗೆ ಭಾರತೀಯ ಸಾಹಿತ್ಯದ ಆದಿ ಕವಿಯಾಗಿ ರೂಪಾದದ್ದು ಸ್ಫೂರ್ತಿದಾಯಕ ಮತ್ತು ಕುತೂಹಲಕಾರಿ ಕತೆ.

ಒಬ್ಬ ವ್ಯಕ್ತಿ ಹುಟ್ಟುನಿಂದ ಏನೇ ಆಗಿದ್ದರೂ ಬದುಕಿನಲ್ಲಿ ತಾನಂದುಕೊಂಡಿದ್ದನ್ನು ಸಾಧಿಸಲು ಹೊರಟರೆ ಮಹಾನ್ ಚೇತನವಾಗಿ ಹೊರಹೊಮ್ಮಬಹುದು ಎಂಬ ಸ್ಪೂರ್ತಿಗೆ ವಾಲ್ಮೀಕಿ ಪ್ರೇರಣಾಶಕ್ತಿಯಾಗುತ್ತಾನೆ.

ಈ ಕಿರು ಪುಸ್ತಕದಲ್ಲಿ ವಾಲ್ಮೀಕಿಯ ಪರಿಚಯದ ಜೊತೆಜೊತೆಗೇ ರಾಮ ಹಾಗೂ ರಾಮಾಯಣದ ಪರಿಚಯವೂ ಓದುಗರಿಗೆ ಸಿಗಲಿ

$0.23

Original: $0.76

-70%
ಆದಿಕವಿ ಜಗದಕವಿ ವಾಲ್ಮೀಕಿ

$0.76

$0.23

Product Information

Shipping & Returns

Description