Description
'ಅಭಿಲಾಷೆ' ಬರೆಯಬೇಕೆಂಬ ಅಭಿಲಾಷೆ ನನ್ನಲ್ಲಿ ಹುಟ್ಟಿದ್ದು 1974ರಲ್ಲಿ.
ಇದನ್ನು ಬರೆದು ಮುಗಿಸುವುದಕ್ಕೆ ಏಳು ವರ್ಷ ಬೇಕಾಯ್ತು. ಈ ಏಳು ವರ್ಷಗಳಲ್ಲಿ ಹಲವಾರು ದೇಶಗಳು ಮರಣ ದಂಡನೆಯನ್ನು ಕೈಬಿಟ್ಟಿವೆ.
ನಮ್ಮ ದೇಶವಿನ್ನೂ ಸ್ಟೇ ಆರ್ಡ್ರಗಳ ಹಂತದಲ್ಲೇ ಉಳಿದಿದೆ.