ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಿ
ಇಂದು ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಅನಿವಾರ ಎನ್ನುವಂತಾಗಿದೆ. ಅದರಲ್ಲೂ ಉದ್ಯೋಗವನ್ನು ಅರಸುವ ಅಭ್ಯರ್ಥಿಗಳಂತೂ ಕಣ್ಣಲ್ಲಿ ಕಣ್ಣಿಟ್ಟು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದುದು ಅತ್ಯವಶ್ಯಕ. ಹಾಗೆ ಸಿದ್ಧಗೊಳ್ಳಬೇಕಾದರೆ ಮಾರ್ಗದರ್ಶನ ಅತ್ಯಗತ್ಯ.
ಉದ್ಯೋಗದ ಬೇಟೆ, ಅದಕ್ಕಾಗಿ ಅರ್ಜಿ ರೂಪಿಸಿ ಸಲ್ಲಿಸುವ ಬಗೆ, ಸಂದರ್ಶಕರು ಉದ್ಯೋಗಾಕಾಂಕ್ಷಿಯಿಂದ ನಿರೀಕ್ಷಿಸುವ ಅಂಶಗಳು, ಸಂದರ್ಶನಗಳು ನಡೆಯುವ ರೀತಿ ಹಾಗೂ ಅವನ್ನು ಎದುರಿಸುವ ಬಗೆ, ಸಂದರ್ಶನಕ್ಕೆ ಹೋಗುವ ಮೊದಲು ನಡೆಸಬೇಕಾದ ಸಿದ್ಧತೆ, ಅಭ್ಯರ್ಥಿಯ ನಡೆ-ನುಡಿ-ಉಡುಪು ಇರಬೇಕಾದ ರೀತಿ, ಇವೇ ಮುಂತಾದ ವಿಷಯಗಳನ್ನು ಕುರಿತು ಅತ್ಯುಪಯುಕ್ತ ಮಾರ್ಗದರ್ಶನ ನೀಡುವ ಕೃತಿ ಇದು. ಹಾಗಾಗಿ ಅಭ್ಯರ್ಥಿಗಳೆಲ್ಲರಿಗೂ ಇದು ಅತ್ಯಂತ ಉಪಯುಕ್ತ.

$0.23
Original: $0.76
-70%ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಿ—
$0.76
$0.23Product Information
Product Information
Shipping & Returns
Shipping & Returns
Description