ಆತಂಕ, ಖಿನ್ನತೆ ಮತ್ತು ಮನೋರೋಗ
ವೈದ್ಯಕೀಯ ತಪಾಸಣೆಗಳೆಲ್ಲ ನಾರ್ಮಲ್ ಆಗಿದ್ದರೂ ನಿಮಗೆ ತಲೆನೋವು, ಸುಸ್ತು, ನಿಶ್ಯಕ್ತಿ, ತಲೆಸುತ್ತು ಇತ್ಯಾದಿ ರೋಗಲಕ್ಷಣಗಳಿವೆಯೆ? ವಿನಾಕಾರಣ ಬೇಸರ, ದುಃಖ, ನಿರಾಸಕ್ತಿ, ನಿರಾಶೆ ಅಸಹಾಯಕತೆಗಳಿವೆಯೇ? ಹಸಿವು, ನಿದ್ರೆ, ಲೈಂಗಿಕ ಕ್ರಿಯೆಯಲ್ಲಿ ಏರುಪೇರುಗಳಾಗುತ್ತಿದೆಯೇ? ನಿಮ್ಮ ಮಾನಸಿಕ ಸಾಮರ್ಥ್ಯ ತಗ್ಗುತ್ತಿದೆಯೇ? ಬದುಕಿನಲ್ಲಿ ಅರ್ಥವಿಲ್ಲ, ಸಾಯಬೇಕು ಎನಿಸುತ್ತಿದೆಯೇ? ಬೇಡದ, ಅರ್ಥವಿಲ್ಲದ ಆಲೋಚನೆ, ಅನುಮಾನ, ವಿಚಾರಗಳು ಮನಸ್ಸಿನೊಳಕ್ಕೆ ಬರುತ್ತಿವೆಯೇ? ಕೈ ತೊಳೆಯಬೇಕು, ಕ್ಲೀನ್ ಮಾಡಬೇಕು, ಮುಟ್ಟಬೇಕು, ಚೆಕ್ ಮಾಡಬೇಕು ಎಂದು ಅದುಮಿಡಲಾಗದ ಬಯಕೆ ಕಾಡುತ್ತಿದೆಯೇ?
ನಿಮಗೆ ಖಿನ್ನತೆಯೋ, ಗೀಳು ಮನೋರೋಗವೋ ಇರಬೇಕು. ಇವೆರಡೂ ಹತೋಟಿಗೆ ಬರುವಂತಹ ಮಾನಸಿಕ ಕಾಯಿಲೆಗಳು, ಈ ಪುಸ್ತಕ ಓದಿ, ಮನೋವೈದ್ಯರನ್ನು ಕಾಣಿರಿ.

$0.23
Original: $0.76
-70%ಆತಂಕ, ಖಿನ್ನತೆ ಮತ್ತು ಮನೋರೋಗ—
$0.76
$0.23Product Information
Product Information
Shipping & Returns
Shipping & Returns
Description